ಭಲೇ ಹುಚ್ಚ 1972 ರ ಭಾರತೀಯ ಕನ್ನಡ-ಭಾಷೆಯ ಚಲನಚಿತ್ರವಾಗಿದ್ದು, ವೈ.ಆರ್.ಸ್ವಾಮಿ ನಿರ್ದೇಶಿಸಿ, ಗೋಪಾಲ್ ಲಕ್ಷ್ಮಣ್ ನಿರ್ಮಿಸಿದ್ದಾರೆ. ರಾಜ್‌ಕುಮಾರ್ ಮತ್ತು ಆರತಿ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ತೆಲುಗಿಗೆ ದಸರಾ ಪಿಚ್ಚೋಡು ಎಂದು ಡಬ್ ಮಾಡಿ 1973ರಲ್ಲಿ ಬಿಡುಗಡೆ ಮಾಡಲಾಯಿತು. == ಕಥಾವಸ್ತು == ಬುದ್ಧಿವಂತ ಮತ್ತು ವಿದ್ಯಾವಂತ ವ್ಯಕ್ತಿಯಾದ ಗೋಪಿಯನ್ನು ಅವನ ಸಹೋದರರು ಹುಚ್ಚನೆಂದು ಹೇಳಿಕೊಂಡು ಮಾನಸಿಕ ಆಸ್ಪತ್ರೆಗೆ ಕಳಿಸುತ್ತಾರೆ. ಆದರೆ ಅವನ ಸಹೋದರರು ಭೂಗತ ದರೋಡೆಕೋರನೊಂದಿಗೆ ತೊಂದರೆಗೆ ಸಿಲುಕಿದಾಗ, ಗೋಪಿ ಅವರನ್ನು ಉಳಿಸಲು ಪ್ರಯತ್ನಿಸುತ್ತಾನೆ.. ಆದರೆ ನಿಜಕ್ಕೂ ಗೋಪಿ ಕೇವಲ ಹುಚ್ಚನೆ? ಅಲ್ಲವೆ? ಕೊನೆಯವರೆಗೂ ಗೊತ್ತಾಗುವುದಿಲ್ಲ. ಉತ್ತಮ ಸಸ್ಪೆನ್ಸ್ ತುಂಬಿದ ಕಥೆ == ಪಾತ್ರವರ್ಗ == == ಧ್ವನಿಮುದ್ರಿಕೆ == ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ನಿರ್ದೇಶಿಸಿದ್ದಾರೆ == == == == @ ಐ ಎಮ್ ಡಿ ಬಿ